ಕಾರ್ಯಕ್ರಮಗಳು

ಹೆಜ್ಜೆ ಮೊದಲ ಭಾಗ

:೩೦

ಹೆಜ್ಜೆ

ಪರಿಚಯ

:೪೦

ತಂತ್ರಜ್ಞಾನ ಬೇಕಿರುವುದಾದರೂ ಯಾರಿಗೆ?

ಮುಖ್ಯ ಅತಿಥಿಗಳು ಶ್ರೀ ನಾಗೇಶ್ ಹೆಗಡೆ

೧೦:೧೫

ತೆರೆಯಲ್ಲಿ ಸುಂದರ ಅಕ್ಷರಗಳು ಒಂದು ಕಿರು ಪರಿಚಯ

ಹಳ್ಳಿ ಮನೆ ಅರವಿಂದ

ಕಾಫಿ ಬಿಡುವು ೧೦ ನಿಮಿಷ

೧೧:೦೦

ಅನುಭವದ ಮಾತುಗಳು

ಶ್ರೀ ವಸುದೇಂದ್ರ

೧೧:೧೫

ಅನುಭವದ ಮಾತುಗಳು

ಶ್ರೀ ಬೇಳೂರು ಸುದರ್ಶನ

೧೧:೩೦

eSpeak – ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ ಮುಂದೇನು?

ಶ್ರೀಧರ್ ಟಿ.ಎಸ್

೧೨:೦೦

ಕನ್ನಡದಲ್ಲಿ ತಂತ್ರಾಂಶಗಳು ಲೋಕಲೈಸೇಷನ್ ಸುತ್ತ

ಒಂದು ನೋಟ

ರೆಡ್‌ಹ್ಯಾಟ್ ನ ಶಂಕರ್ ಪ್ರಸಾದ್

೧೨:೩೫

ಫೈರ್‌ಫಾಕ್ಸ್ , ಫೋನ್ ಜೊತೆ ನನ್ನ ಒಡನಾಟ ಮತ್ತು ಮುಂದಿನ ಕನಸು

ಸುನಿಲ್ ಜಯಪ್ರಕಾಶ್

ಊಟದ ಸಮಯ

ಹೆಜ್ಜೆ ಎರಡನೆ ಭಾಗ

:೩೦

ತಂತ್ರಜ್ಞಾನದಿಂದಾಚೆಗೆವ್ಯವಹಾರ, ಉದ್ಯಮ,ಆಡಳಿತ, ಹವ್ಯಾಸ

ಶಶಿಶೇಖರ್

:೦೦

ಬ್ಲಾಗಿಂಗ್ ಲೋಕದ ಹೊರಗೊಮ್ಮೆ ಇಣುಕು ನೋಟ

ಓಂಶಿವಪ್ರಕಾಶ್

:೩೦

ವಿಕಿಪೀಡಿಯ ವಿಕ್ಷನರಿ ಕನ್ನಡ ಪದಕೋಶಕ್ಕೊಂದು ಕೊಡುಗೆ

ವಿವೇಕ್ ಶಂಕರ್

:೪೦

ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ ನಾನು ಇಟ್ಟ ಪುಟ್ಟ ಹೆಜ್ಜೆಗಳು

ವಾಸುದೇವ್ ಕಾಮತ್

ಕಾಫಿ ಬಿಡುವು ೧೦ ನಿಮಿಷ

:೧೫

ಮಹಿಳೆ ಮತ್ತು ತಂತ್ರಜ್ಞಾನ

ಸವಿತ ಎಸ್. ಆರ್

:೪೦

ನಿಸರ್ಗವೇ ಒಂದು ತಂತ್ರಜ್ಞಾನ ಅದನ್ನು ಕಾಪಾಡುವಲ್ಲಿ

ನಮ್ಮ ಪಾತ್ರ

ವಸಂತ್ ಕಜೆ

:೦೦

ತಂತ್ರಜ್ಞಾನ ಮತ್ತು ನಾವು

ರುದ್ರೇಶ್ ಇಂಡಿಕ್ರಾಸ್
ಶ್ರೀಧರ್ ಎಂ ಅಂಡ್ರಾಯ್ಡ್ ಕೀಬೋರ್ಡ್
ಮುರಳಿ ಎಚ್.ಅರ್ ನಗರ ನಿರ್ಮಾಣ ಮತ್ತು ಕನ್ನಡ
ಟಿ ಬಿ ದಿನೇಶ್ ಅಲಿಪಿ ರಿ ನರೇಷನ್
ಅರ್ಜುನ್ ರಾವ್ ಚಾವ್ಲಾ ವಿಕಿಪೀಡಿಯ ಇಂಡಿಯ

:೪೦

ನಿಮ್ಮ ದನಿ

ಹೆಜ್ಜೆಯ ಜೊತೆ ಹೆಜ್ಜೆ ಇಟ್ಟವರಿಗೊಂದಿಷ್ಟು ಸಮಯ

:೩೦

ಮುಂದಿನ ಹೆಜ್ಜೆಗೆ ಮುನ್ನ ಒಂದು ಸಣ್ಣ ವಿರಾಮ – ಇದು ಪ್ರಾರಂಭ ಮಾತ್ರ