ಜಾರುತಟ್ಟೆಗಳು

ಕನ್ನಡ, ಕರ್ನಾಟಕ ಮತ್ತು ನಗರಾಭಿವೃದ್ದಿ – ಮುರಳಿ ಎಚ್.‌ಆರ್

Posted by on May 12, 2012 in ಜಾರುತಟ್ಟೆಗಳು

ನಮ್ಮ ನಗರಗಳಿಗೆ, ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ತಂತ್ರಜ್ಞಾನದಿಂದ ಬೇಕಿರುವುದೇನು? ಈ ವಿಷಯವನ್ನು ಹಂಚಿಕೊಂಡಿದ್ದು ನಮ್ಮ ಮುರಳಿ ಎಚ್.‌ಆರ್
Read More

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ – ಶಂಕರ್ ಪ್ರಸಾದ್

Posted by on May 12, 2012 in ಜಾರುತಟ್ಟೆಗಳು

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.
Read More

ಆಂಡ್ರಾಯ್ಡ್‌ನಲ್ಲಿ ಕನ್ನಡ – ಶ್ರೀಧರ್ ಆರ್.ಎನ್

Posted by on Jan 22, 2012 in ಜಾರುತಟ್ಟೆಗಳು

ಶ್ರೀಧರ್ ಆರ್.ಎನ್ ‌‌AnySoftKeyBoard ಅನ್ನು ಕನ್ನಡಕ್ಕೆ ಅಳವಡಿಸುವಂತೆ ಮಾಡಿದ ಮೊದಲಿಗ. ಆಂಡ್ರಾಯ್ಡ್ ನಲ್ಲಿ ಕನ್ನಡ ಟೈಪಿಸಲು ಇದು ಸಾಧ್ಯವಾಗಿಸಿದೆ. ಇದರ ಹಿಂದಿನ ಕಥೆಯನ್ನು ಅವರ ಜಾರುತಟ್ಟೆಗಳಲ್ಲಿ ಕಾಣಬಹುದು.
Read More

ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ವಾಸುದೇವ್ ಕಾಮತ್

Posted by on Jan 22, 2012 in ಜಾರುತಟ್ಟೆಗಳು

 

ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ನಾನು ಇಟ್ಟ ಪುಟ್ಟ ಹೆಜ್ಜೆಗಳು ಎನ್ನುತ್ತಲೇ ಡೆಬಿಯನ್ ಮೈನ್‌ಟೇನರ್ ಆಗ್ಲಿಕ್ಕೆ ಏನೆಲ್ಲಾ ಮಾಡಬಹುದು ಎನ್ನುವುದನ್ನು ನಮಗೆ ವಿವರಿಸಿದ್ದು ಸಂಚಯದ ಮತ್ತೊಬ್ಬ ಸಕ್ರಿಯ ಸದಸ್ಯ – ಕಾರ್ಕಳದ ವಾಸುದೇವ್ ಕಾಮತ್.
Read More

ತಂತ್ರಜ್ಞಾನದಿಂದಾಚೆಗೆ… ಶಶಿಶೇಖರ್

Posted by on Jan 22, 2012 in ಜಾರುತಟ್ಟೆಗಳು

ತಂತ್ರಜ್ಞಾನದಿಂದಾಚೆಗೆ… ವ್ಯವಹಾರ, ಉದ್ಯಮ,ಇ-ಆಡಳಿತ, ಹವ್ಯಾಸ – ಏನೆಲ್ಲಾ ಸಾಧ್ಯ. ಇದನ್ನು ನಮ್ಮೊಡನೆ ಹಂಚಿಕೊಂಡವರು ಮೈಸೂರಿನ ಶಶಿಶೇಖರ್. ಸಂಚಯದ ಅನೇಕ ವಿಷಯಗಳಿಗೆ ತಮ್ಮ ಅನುಭವದ ಆಧಾರ ನೀಡಿರುವವರು ಶಶಿಶೇಖರ್.
Read More

ತೆರೆಯಲ್ಲಿ ಸುಂದರ ಅಕ್ಷರಗಳು – ಅರವಿಂದ ವಿ.ಕೆ

Posted by on Jan 22, 2012 in ಜಾರುತಟ್ಟೆಗಳು

ಅರವಿಂದ ವಿ.ಕೆ – ಸಂಚಯದ ಸಕ್ರಿಯ ಸದಸ್ಯ. ಕನ್ನಡ ತಂತ್ರಜ್ಞಾನ ಹಾಗೂ ಫಾಂಟುಗಳ ಮೇಲೆ ವಿಶೇಷ ಆಸಕ್ತಿ ಇರುವ ಇವರು, ಹೆಜ್ಜೆಯಲ್ಲಿ ಅಕ್ಷರಗಳನ್ನು ಸುಂದರಗೊಳಿಸುವುದರ ಬಗ್ಗೆ ನಮ್ಮೆಲ್ಲರ ಗಮನ ಸೆಳೆದರು
Read More