ನಮ್ಮೊಂದಿಗೆ ಹೆಜ್ಜೆ ಇಟ್ಟ ಎಲ್ಲರಿಗೂ ಧನ್ಯವಾದಗಳು
ಮೊದಲ ಹೆಜ್ಜೆ ಯಶಸ್ವಿಯಾಗಿ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಸಂಚಯ ತಂಡದ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ಹೆಜ್ಜೆಯವರೆಗೆ ಒಂದು ಸಣ್ಣ ವಿರಾಮ, ಇದು ಪ್ರಾರಂಭ ಮಾತ್ರ...
ಕಾರ್ಯಕ್ರಮದ ದಿನಾಂಕ
೨೨ ಜನವರಿ , ೨೦೧೨
ಕಾರ್ಯಕ್ರಮದ ಸ್ಥಳ
View The Energy and Research Institute in a larger map
ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್
(TERI-SRC)
ಆಡಿಟೋರಿಯಂ
ದೊಮ್ಮಲೂರು ಎರಡನೇ ಹಂತ
ಬೆಂಗಳೂರು ೫೬೦೦೭೧