ಆಂಡ್ರಾಯ್ಡ್‌ನಲ್ಲಿ ಕನ್ನಡ – ಶ್ರೀಧರ್ ಆರ್.ಎನ್

Posted by on Jan 22, 2012 in ಜಾರುತಟ್ಟೆಗಳು

ಶ್ರೀಧರ್ ಆರ್.ಎನ್ ‌‌AnySoftKeyBoard ಅನ್ನು ಕನ್ನಡಕ್ಕೆ ಅಳವಡಿಸುವಂತೆ ಮಾಡಿದ ಮೊದಲಿಗ. ಆಂಡ್ರಾಯ್ಡ್ ನಲ್ಲಿ ಕನ್ನಡ ಟೈಪಿಸಲು ಇದು ಸಾಧ್ಯವಾಗಿಸಿದೆ. ಇದರ ಹಿಂದಿನ ಕಥೆಯನ್ನು ಅವರ ಜಾರುತಟ್ಟೆಗಳಲ್ಲಿ ಕಾಣಬಹುದು.